ಸಹಜ ಕೃಷಿ ಗೆ ಉಪಯೋಗಿಸುವ ಜೀವಾಮೃತ ದ ಬಗ್ಗೆ ವಿಡಿಯೋ
ಜೀವಾಮೃತಕ್ಕೆ ಬೇಕಾದ ಸಾಮಾಗ್ರಿಗಳು
2 ಕೆಜಿ ಕಪ್ಪು ಬೆಲ್ಲ
2 ಕೆಜಿ ದ್ವಿದಳ ಧಾನ್ಯ ಯಾವುದೇ ಹಿಟ್ಟು..ಇಲ್ಲಿ ಕಡಲೆಹಿಟ್ಟು ಉಪಯೋಗಿಸಲಾಗಿದೆ .
ಹತ್ತು ಲೀಟರ್ ದೇಸಿ ದನದ ಗಂಜಲ
ಹತ್ತು ಕೆಜಿ ದೇಸಿ ದನದ ಸೆಗಣಿ
ಸ್ವಲ್ಪ ಕೃಷಿ ಮಾಡುವ ಭೂಮಿಯ ಫಲವತ್ತಾದ ಮಣ್ಣು .ಯಾವುದೇ ರಾಸಾಯನಿಕ ಗಳನ್ನು ಬೆರಸದ ಮಣ್ಣು .
ಇನ್ನೂರು ಲೀಟರ್ ನೀರಿನ ಬ್ಯಾರಲ್
ಇನ್ನೂರು ಲೀಟರ್ ಜೀವಾಮೃತವನ್ನು 1ಎಕ್ರೆ ಕೃಷಿಗೆ ಬಳಸಬಹುದು.
ನನಗೆ ತಿಳಿದಿರುವ ಅಲ್ಪ ಜ್ಞಾನದಿಂದ ಈ ವಿಡಿಯೋವನ್ನು ಮಾಡಿದ್ದೇನೆ .ಏನಾದರೂ ತಪ್ಪುಗಳಿದ್ದರೆ ಕ್ಷಮಿಸಿ ಸರಿಪಡಿಸಿ .
ಮಾತುಗಾರಿಕೆ ಚೆನ್ನಾಗಿ ಇಲ್ಲದಿದ್ದರೆ ಕ್ಷಮಿಸಿ .ನಾನು ಮಾತುಗಾರಿಕೆಯನ್ನು ಇನ್ನೂ ಯೂಟ್ಯೂಬ್ ಚಾನೆಲ್ಗೆ ಗಾಗಿ ಕಲಿಯುತಿದ್ದೇನೆ ಅಷ್ಟೆ.
ಧನ್ಯವಾದಗಳು
ಷಣ್ಮುಖ ಕಟ್ಟ . ಎಗ್ರಿಕಲ್ಚರ್ ಡೆಸ್ಕ್
No comments:
Post a Comment